Padmasri ಪ್ರಶಸ್ತಿ ಸ್ವೀಕಾರಕ್ಕೂ ಮುಂಚೆ ಮೋದಿ ಕಾಲಿಗೆ ನಮಿಸಿದ 125 ವರ್ಷದ ಯೋಗಗುರು | Oneindia Kannada

2022-03-23 124

ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು ಇಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪ್ರದಾನ ಮಾಡಿದರು. ಈ ವೇಳೆ ಪ್ರಶಸ್ತಿ ಸ್ವೀಕಾರ ಮಾಡಿರುವ 125 ವರ್ಷದ ಸ್ವಾಮಿ ಶಿವಾನಂದರ ಅವರ ವಿಡಿಯೋ ಎಲ್ಲರ ಮನಸೆಳೆದಿದೆ.

Watch: 125-yr-old Swami Sivananda kneels before PM before receiving Padma Shri, Modi bows promptly with folded hands

Videos similaires